ಝಳಕಿ ಗ್ರಾಮದಲ್ಲಿ ಮನೆ ಮನೆಗೆ , ಶಾಲಾ ಆವರಣದಲ್ಲಿ, ವಾರ್ಡಗಳಿಗೆ ತೆರಳಿ ಪೋಲಿಯೋ ಲಸಿಕೆ ಕೊಡಲಾಯಿತು.

Written by

in

ವರದಿ. ಆನಂದ. ಅಗರಖೇಡ

ಝಳಕಿ : ಪೋಲಿಯೋ ಕೇವಲ ಒಂದು ಔಷಧಿ ಅಲ್ಲಾ ನಮ್ಮ ಜೀವನದ ಅಮೃತ, ಮುಂದಿನ ಜೀವನದಲ್ಲಿ ಆರೋಗ್ಯದಲ್ಲಿ ಆಗುವ ಹಲವಾರು ಅನಾಹುತಗಳಿಗೆ ರಾಮಬಾಣ ಇದ್ದಂತೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರು ರಾಘವೇಂದ್ರ ಕಾಪಸೆ ಹೇಳಿದರು. ಝಳಕಿ ಗ್ರಾಮದಲ್ಲಿ ಝಳಕಿ ಅರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರ ಸಹಯೋಗದಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಕಾಶ ಪಾಟೀಲ, ರವಿಕುಮಾರ ಹೂಗಾರ, ಗಂಗಾಧರ ಹೂಗಾರ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

Comments

Leave a Reply

Your email address will not be published. Required fields are marked *