ಬಳ್ಳೊಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ಕಾರ ಹುಣ್ಣಿಮೆ ಆಚರಣೆ.

Written by

in

ವರದಿ. ಆನಂದ. ಅಗರಖೇಡ

ಝಳಕಿ. ಪ್ರತಿ ವರ್ಷದಂತೆ ಈ ವರ್ಷಕೂಡಾ ಬಳ್ಳೊಳ್ಳಿ ಗ್ರಾಮದಲ್ಲಿ ರೈತರು ಎತ್ತುಗಳನ್ನು ಶೃಂಗಾರ್ ಮಾಡಿ, ಸಂಪ್ರದಾಯಕವಾಗಿ, ಶಾಂತರೀತಿಯಲ್ಲಿ ಕಾರ ಹುಣ್ಣಿಮೆ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದ ರೈತರಾದ ಸುರೇಶ ಪಾಟೀಲ, ಪ್ರಕಾಶ ತುಪ್ಪದ, ರಮೇಶ ತುಪ್ಪದ, ಸುನಿಲ್ ಪಾಟೀಲ, ಶಂಕರ ಬಡಿಗೇರ, ಕಾಮಣ್ಣಗೌಡ ಬಿರಾದಾರ, ಸದಾಶಿವ ರೇವತಗಾಂವ, ರೇವಣಸಿದ್ಧ ಶಿರಷ್ಯಡ, ವಿಠಲ್ ಶಿರಶ್ಯಾಡ, ಹಾಗು ಗ್ರಾಮದ ಎಲ್ಲ ರೈತರು ಮುಖಂಡರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *