
ವರದಿ. ಆನಂದ. ಅಗರಖೇಡ
ಇಂಡಿ.
ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆಯಲ್ಲಿ 80 ನೇ
ಸ್ವಾತಂತ್ರ್ಯ ದಿನಾಚಾರಣೆ ಆಚರಣೆ ಮಾಡಲಾಯಿತು ಹಿರಿಯ ತೋಟಗಾರಿಕೆ ನಿರ್ದೇಶಕರಾದ ಸತೀಶ್ ಬಡಿಗೇರ್ ದ್ವಜಾರೋಹಣ ನೆರವೇರಿಸಿ ಸ್ವಾತಂತ್ರ ಪಡೆಯಲು ಹಿಂದನ ನಮ್ಮ ಮಹಾನ್ ಸ್ವಾತಂತ್ರ್ಯ ಹೊರಟಗಾರರ ನೆನಪು ಮಾಡಿಕೊಳ್ಳುವ ದಿನವೆ ಸ್ವಾತಂತ್ರ್ಯ ದಿನ ಸ್ವಾತಂತ್ರ ಗಾಗಿ ಕಷ್ಟ ಪಟ್ಟು ನಮ್ಮ ದೇಶಕ್ಕೆ ಅಹಂಸೆ ಮೂಲಕ ಹಲವಾರು ತ್ಯಾಗ ಜೀವಿಗಳು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ ಇವರ ನೆನಪುಗಳ್ನನು ದಿನಾಲೂ ನಮ್ಮ ಮಕ್ಕಳಿಗೆ ಹೇಳಿಕೊಡಬೇಕು ಹಾಗೂ ನಮ್ಮ ದೇಶದ ಸಂವಿದಾನವನ್ನು ಗೌರವಿಸಬೇಕು ಆ ಸಂವಿದಾನದ ಚೌಕಟ್ಟಿನಲ್ಲಿ ಬದುಕಬೇಕು ನಡೆಯಬೇಕು ಯಂದು ಸತೀಶ್ ಬಡಿಗೇರ್ ಮಾತನಾಡಿದರು ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಗಳಾದ ಸದಾಶಿವ ಪಾಟೀಲ್,ADH ಪಯಾಜ್ ನಾದ್ ದೇಸಾಯಿ ಸುಪೋಡೆಂಟ್ , ವಿನೋದ್, ನಾಯಕ, ರೈತ ಸಂಪರ್ಕ ಕೇಂದ್ರ ಬಳ್ಳೂಳಿ, ರವೀಂದ್ರ ಬಾಲಗಾವ್ ರೈತ ಸಂಪರ್ಕ ಕೇಂದ್ರ ಇಂಡಿ, ಮಹಾನಂದಾ ,ಎಲ್ ಎಂ ಲೀಗಾಡೆ,ಬಸವರಾಜ್ ಕಟಾಯಿ, ರಮೇಶ್. ರಾಠೋಡ್, ಆನಂದ. ಅಗರಖೇಡ, ಅವಿನಾಶ್ ಲಾಲಸಂಗಿ, ಶಿವಾನಂದ ಕುಂಬಾರ, ಇನ್ನಿತರರು ಉಪಸ್ಥಿತರಿದ್ದರು