ಕಚೇರಿಗೆ ಚಕ್ಕರ್ ಹಾಕಿ ಹೋಟೆಲ್‌ನಲ್ಲಿ ಕಾಲಹರಣ: ಆಲಮೇಲ ಆಹಾರ ನಿರೀಕ್ಷಕನ ವಿರುದ್ಧ ಜಿಲ್ಲಾಧಿಕಾರಿಗೆ ದೂರು!
ವಿಜಯಪುರ : ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕಾದ ಅಧಿಕಾರಿಯೊಬ್ಬರು ಕಚೇರಿಗೆ ಬಾರದೆ ಹೋಟೆಲ್‌ನಲ್ಲಿ ಕಾಲಹರಣ ಮಾಡುತ್ತಿದ್ದಲ್ಲದೆ, ಪ್ರಶ್ನಿಸಿದ ಸಾರ್ವಜನಿಕರ ವಿರುದ್ಧ ಉದ್ಧಟತನ ತೋರಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಆಲಮೇಲ ತಾಲೂಕಿನ ಆಹಾರ ನಿರೀಕ್ಷಕರಾದ (Food Inspector)…
ಮುಂಗಾರಿನ ಬಿತ್ತನೆ ಬಿಜಗಳ ಖರಿದಿಗೆ ಮುಗಿಬಿದ್ದ ರೈತರು.
ವರದಿ. ಆನಂದ್. ಅಗರಖೇಡ ಝಳಕಿ ಬರಗಾಲದ ಅಂಜಿಕೆಯಂದಾಗಿ ರೈತ ಬಿತ್ತನೆ ಬಿಜಗಳು ರೈತ ಸಂಪರ್ಕ ಕೆಂದ್ರ ವಿತರಣೆ ಪ್ರಾರಂಭಿಸಿದ್ದರು ಇತ್ತ ಇಣುಕಿದ್ದಿಲ್ಲ , ಎರಡು ದಿನಗಳು ಸುರಿದ ಮಳೆಗೆ ರೈತನ ಮೊಗದಲ್ಲಿ ಮೂಡಿದ ಮಂದಹಾಸ, ಇವಾಗ ಬಳ್ಳೊಳ್ಳಿ ರೈತ ಸಂಪರ್ಕ ಕೆಂದ್ರದತ್ತ…
ಬಳ್ಳೊಳ್ಳಿ ಗ್ರಾಮದಲ್ಲಿ ಮತದಾರರ ಮತ ಪಟ್ಟಿ ಪರಿಸ್ಕರಣೆ ಚಾಲನೆ.
ವರದಿ ಆನಂದ್. ಅಗರಖೇಡ ಝಳಕಿ.ಎಲ್ಲರು ಮತದಾರರ ಪಟ್ಟಿ ಪರಿಸ್ಕರಣೆಗೆ ಸಹಕರಿಸಿ, ನಿಜವಾದ ಮತದಾನ ಪಟ್ಟಿ ರೂಪಿಸಲು ಮತ್ತು ನಕಲಿ ಮತದಾನ ಹೋಗಲಾಡಿಸೋಣ ಎಂದು ಗ್ರಾಮದ ಮುಖಂಡರು ಭೀಮಾಶಂಕರ ವಾಲಿಕಾರ ಹೇಳಿದರು. ಬಳ್ಳೊಳ್ಳಿ ಗ್ರಾಮದಲ್ಲಿ ಗ್ರಾಮದ ಬಿ. ಎಲ್. ಓ ಮತ್ತು ಮುಖಂಡರ…
ಬಳ್ಳೊಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ಕಾರ ಹುಣ್ಣಿಮೆ ಆಚರಣೆ.
ವರದಿ. ಆನಂದ. ಅಗರಖೇಡ ಝಳಕಿ. ಪ್ರತಿ ವರ್ಷದಂತೆ ಈ ವರ್ಷಕೂಡಾ ಬಳ್ಳೊಳ್ಳಿ ಗ್ರಾಮದಲ್ಲಿ ರೈತರು ಎತ್ತುಗಳನ್ನು ಶೃಂಗಾರ್ ಮಾಡಿ, ಸಂಪ್ರದಾಯಕವಾಗಿ, ಶಾಂತರೀತಿಯಲ್ಲಿ ಕಾರ ಹುಣ್ಣಿಮೆ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದ ರೈತರಾದ ಸುರೇಶ ಪಾಟೀಲ, ಪ್ರಕಾಶ ತುಪ್ಪದ, ರಮೇಶ ತುಪ್ಪದ,…
ಸನ್ಸೂರ ಸೋಲಾರ ಪಾರ್ಕ ಪಾರ್ಟಿಸೆವೆನ್ ಪ್ರೈವೇಟ್ ಲಿಮಿಟೆಡ್ (ವಿಂಡಪ್ಯಾನ್) ಕಂಪನಿಯಿಂದ ರೈತರಿಗೆ ಆಗಿರುವ ಮೋಸದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ
ವಿಜಯಪುರ : ದೇವರಹಿಪ್ಪರಗಿತಾಲೂಕಿನ ಕೋರವಾರ ಗ್ರಾಮದಲ್ಲಿಸನ್ಸೂರ ಸೋಲಾರ ಪಾರ್ಕ ಪಾರ್ಟಿಸೆವೆನ್ ಪ್ರೈವೇಟ್ ಲಿಮಿಟೆಡ್ (ವಿಂಡಪ್ಯಾನ್) ಕಂಪನಿಯಿಂದ ರೈತರಿಗೆ ಆಗಿರುವ ಮೋಸದ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಂಡು ಹಾಗೂ ರೈತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ…
ಗಾಣದೇವತೆ ಉತ್ಸವ ಮುಂದುವರಿಸಿಕೊಂಡು ಹೋಗುವುದು ಅವಶ್ಯಕವಾಗಿದೆ -ನ್ಯಾಯವಾದಿ ಶ್ರೀಶೈಲ ಸಜ್ಜನ
ವಿಜಯಪುರ : ಗಾಣದೇವತಾ ಉತ್ಸವ ಸಮಿತಿ ಹಾಗೂ ವಿಜಯಪುರ ಜಿಲ್ಲಾ ಗಾಣಿಗ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಗರದ ವನಶ್ರೀ ಮಠದ ಆವರಣದಲ್ಲಿ ಹಮ್ಮಿಕೊಡಿದ್ದ ಗಾಣದೇವತಾ ಉತ್ಸವದಲ್ಲಿ ನಾಡಿಗೆ ಮಳೆ ಬೆಳೆ ಬರಲಿ, ವಿದೇಶಗಳಲ್ಲಿರುವವರು ಸುರಕ್ಷಿತವಾಗಿ ತಾಯಿ ನಾಡಿಗೆ ಮರಳಲಿ ಎಂದು, ಸಮಾಜ…
ಝಳಕಿ ಗ್ರಾಮದಲ್ಲಿ ಮನೆ ಮನೆಗೆ , ಶಾಲಾ ಆವರಣದಲ್ಲಿ, ವಾರ್ಡಗಳಿಗೆ ತೆರಳಿ ಪೋಲಿಯೋ ಲಸಿಕೆ ಕೊಡಲಾಯಿತು.
ವರದಿ. ಆನಂದ. ಅಗರಖೇಡ ಝಳಕಿ : ಪೋಲಿಯೋ ಕೇವಲ ಒಂದು ಔಷಧಿ ಅಲ್ಲಾ ನಮ್ಮ ಜೀವನದ ಅಮೃತ, ಮುಂದಿನ ಜೀವನದಲ್ಲಿ ಆರೋಗ್ಯದಲ್ಲಿ ಆಗುವ ಹಲವಾರು ಅನಾಹುತಗಳಿಗೆ ರಾಮಬಾಣ ಇದ್ದಂತೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರು ರಾಘವೇಂದ್ರ ಕಾಪಸೆ ಹೇಳಿದರು.…
ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ವಿಜಯಪುರ–1 ಮತ್ತು 2 ತಾಲೂಕಿನ ನೇತೃತ್ವದಲ್ಲಿಜ್ಞಾನವಿಕಾಸ ಸಂಯೋಜಕಿಯರ ಕ್ರಿಯಾಯೋಜನೆ ಸಭೆ
ವಿಜಯಪುರ : ಜಿಲ್ಲೆಯ ವಿಜಯಪುರ–1 ಹಾಗೂ –2 ತಾಲೂಕುಗಳ ಜ್ಞಾನವಿಕಾಸ ಸಂಯೋಜಕಿಯರ ಕ್ರಿಯಾಯೋಜನೆ ಸಭೆಯನ್ನು ನಗರದ ರುಡ್‌ಸೆಟ್ (RUDSET ಸಂಸ್ಥೆಯ ಸಭಾರಣದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ಮೋಹನ್ ನಾಯಕ್, ವಿಜಯಪುರ–2 ಯೋಜನಾಧಿಕಾರಿಗಳಾದ ಶ್ರೀ ಸತೀಶ್, ವಿಜಯಪುರ–1…
18ರಂದು ಪೋಲಿಯ ಪೋಲಿಯೋ ದಿನಾಚರಣೆಯ ನಿಮಿತ್ಯ ಎಲ್ಲ ಗ್ರಾಮಗಳಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮ.
ಝಳಕಿ : ಇಂದು ಝಳಕಿ ವಲಯದ ಎಲ್ಲ ಗ್ರಾಮಗಳಿಗೆ ಆಶಾ ಕಾರ್ಯಕರ್ತರು ಮತ್ತು ಅರೋಗ್ಯ ಇಲಾಖೆಯ ಸಿಬ್ಬಂದಿಗಳು ಪ್ರತಿ ಗ್ರಾಮಕ್ಕೆ ಬಂದು 5 ವರ್ಷದ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಿದ್ದಾರೆ, ಇದನ್ನು ಎಲ್ಲ ಪಾಲಕರು, ಮುಖಂಡರು ತಮ್ಮ ತಮ್ಮ ಗ್ರಾಮದಲ್ಲಿ ಪೋಲಿಯೋ…
ಬಳ್ಳೊಳ್ಳಿ ಗ್ರಾಮದ ನಾಡ ಕಚೇರಿಯಲ್ಲಿ ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಆಚರಣೆ
ಝಳಕಿ : ಹಿರಿಯ ಕೆಂಪೇಗೌಡರು (೧೫೧೦–೧೫೬೯) ಅಥವಾ ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿದ್ದರು, ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ದೂರದೃಷ್ಠಿಯಿಂದ ನಿರ್ಮಿಸಿದ ಬೆಂಗಳೂರು ನಗರ ಇಂದು ಕರ್ನಾಟಕ ರಾಜ್ಯದ ರಾಜಧಾನಿಯಾಗಿದೆ ಎಂದುಕಂದಾಯ ನೀರಿಕ್ಷಕರು…