18ರಂದು ಪೋಲಿಯ ಪೋಲಿಯೋ ದಿನಾಚರಣೆಯ ನಿಮಿತ್ಯ ಎಲ್ಲ ಗ್ರಾಮಗಳಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮ.

Written by

in

ಝಳಕಿ : ಇಂದು ಝಳಕಿ ವಲಯದ ಎಲ್ಲ ಗ್ರಾಮಗಳಿಗೆ ಆಶಾ ಕಾರ್ಯಕರ್ತರು ಮತ್ತು ಅರೋಗ್ಯ ಇಲಾಖೆಯ ಸಿಬ್ಬಂದಿಗಳು ಪ್ರತಿ ಗ್ರಾಮಕ್ಕೆ ಬಂದು 5 ವರ್ಷದ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಿದ್ದಾರೆ, ಇದನ್ನು ಎಲ್ಲ ಪಾಲಕರು, ಮುಖಂಡರು ತಮ್ಮ ತಮ್ಮ ಗ್ರಾಮದಲ್ಲಿ ಪೋಲಿಯೋ ಲಸಿಕೆ ಎಲ್ಲರಿಗೆ ತಲುಪುವಂತೆ ಯೋಜನೆ ರೂಪಿಸಿಕೊಳ್ಳುವತೆ ಝಳಕಿ ಅರೋಗ್ಯ ಅಧಿಕಾರಿಗಳು ಸತೀಶ ಪಾಟೀಲ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *