• Wed. Sep 9th, 2026

ಮಳೆಗಾಲದಲ್ಲಿ ಕುಡಿಯುವ ನೀರಿನ ಆಹಾಕಾರ ಸುನಿಲ್ ಜಾಧವ.

ByAnand

Aug 10, 2026

ಝಳಕಿ : ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ 15 ದಿನಕ್ಕೊಮ್ಮೆ ನೀರು, ಇದರಿಂದ ಬೇಸತ್ತ ಜನ ಯಾರಿಗೆ ಹೇಳಬೇಕು ಎನ್ನೋದು ಪ್ರಶ್ನೆ?, ಎಂದು ಗ್ರಾಮದ ಯುವ ನೇತಾರ ಸುನಿಲ ಜಾಧವ ಇವರ ಪ್ರಶ್ನೆ?.

            ಮಳೆಗಾಲದ ಸಮಯದಲ್ಲಿ ಬಳ್ಳೊಳ್ಳಿ ಗ್ರಾಮಕ್ಕೆ ಮನೆ. ಮನೆಗೆ ಜೇಜೀಮ್ ನಲ್ಲಿ ಇದೆ ಆದರೆ ನೀರು ಇಲ್ಲಾ, ದಿನಕ್ಕೆ ಸಹಜವಾಗಿ 150 ರಿಂದ 200 ಲೀಟರ್ ನೀರು ಬಳಕೆ ಮಾಡುವದು ಸಹಜ, ಆದರೆ ಇಲ್ಲಿ 15 ದಿನಗಳಿಗೆ ಬರೊ ನೀರು ಕೇವಲ 2 ರಿಂದ 3 ದಿನಕ್ಕೆ ಸಾಕಾಗುತ್ತೆ, ಜನರು ಯಾರಿಗೆ ಹೇಳಬೇಕು, ಹೇಳಿದರೆ ಅವರ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ, ಇನ್ನಾದರೂ ತಾಲೂಕು ಪಂಚಾಯತ್, ಜಿಲ್ಲೆ ಪಂಚಾಯತ್ ಇಲಾಖೆ ಖುದ್ದಾಗಿ ಬಂದು ಜನರೊಂದಿಗಿ ಸಂಪರ್ಕಿಸಿ ಮುಂದಾಗುವ ಅನಾಹುತಗಳಿಗೆ ಕಡಿವಾಣ ಹಾಕಬೇಕು, ಇಲ್ಲವಾದಲ್ಲಿ ಗ್ರಾಮದಲ್ಲಿ ಅರೋಗ್ಯದ ವ್ಯತ್ಯಾಸ ಆಗೋದು ಸಹಜ, ಇದಕ್ಕೆ ಹೊಣೆಗಾರರು ಆಡಳಿತ ಅಧಿಕಾರಿಗಳು ಮತ್ತು ತಾಲೂಕು ಅಧಿಕಾರಿಗಳು ಎಂದರು.

By Anand

ಸಿಂಧೂರ ಸಾಮ್ರಾಜ್ಯ 24x7 ನ್ಯೂಸ್

Leave a Reply

Your email address will not be published. Required fields are marked *