ಝಳಕಿ : ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ 15 ದಿನಕ್ಕೊಮ್ಮೆ ನೀರು, ಇದರಿಂದ ಬೇಸತ್ತ ಜನ ಯಾರಿಗೆ ಹೇಳಬೇಕು ಎನ್ನೋದು ಪ್ರಶ್ನೆ?, ಎಂದು ಗ್ರಾಮದ ಯುವ ನೇತಾರ ಸುನಿಲ ಜಾಧವ ಇವರ ಪ್ರಶ್ನೆ?. ಮಳೆಗಾಲದ ಸಮಯದಲ್ಲಿ ಬಳ್ಳೊಳ್ಳಿ ಗ್ರಾಮಕ್ಕೆ ಮನೆ. ಮನೆಗೆ…
ಇಂಡಿ: ತಾಲೂಕಿನ ತಾಂಬಾ ಗ್ರಾಮದ ಹಿರೇಮಸಳಿ ಹಾಗೂ ಬಂಥನಾಳದ ಮುಖ್ಯ ರಸ್ತೆಯ ಮ್ಯಾಗೇರಿ ಅವರ ಮನೆ ಸಮೀಪ ರಸ್ತೆ ಸಂಪೂರ್ಣವಾಗಿ ಹದಗೆಟ್ಟು, ಗುಂಡಿಗಳು ನಿರ್ಮಾಣಗೊಂಡಿವೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ…
*ಇಂಡಿ: ಬಿ ಎಲ್ ಓ (Booth Level Officer) ಎಂದರೆ ಭಾರತೀಯ ಚುನಾವಣಾ ಆಯೋಗದ (ECI) ವತಿಯಿಂದ ನೇಮಕಗೊಂಡ ಬೂತ್ ಮಟ್ಟದ ಅಧಿಕಾರಿಯಾಗಿದ್ದಾರೆ.ಇವರು ಸ್ಥಳೀಯ ಸರ್ಕಾರಿ ನೌಕರರಾಗಿರುವ ಇವರು,ತಮ್ಮ ವ್ಯಾಪ್ತಿಯ ಮತದಾರರ ಪಟ್ಟಿಯನ್ನು ನಿಖರವಾಗಿಡುವುದು, ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕುವುದು…
ವರದಿ. ✍️ಆನಂದ್.ಅಗರಖೇಡ ಇಂಡಿ ಇಂಡಿ ನಗರದ ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್) ಹಾಗೂ ವಿವಾಹ ನೋಂದಣಾಧಿಕಾರಿಗಳ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.ದಾಳಿ ವೇಳೆ ಕಚೇರಿಯಲ್ಲಿ 50 ಸಾವಿರ ನಗದು ಪತ್ತೆಯಾಗಿದ್ದು,ಕಚೇರಿಗೆ ಸಂಬಂಧಿಸದ ಐವರು ವ್ಯಕ್ತಿಗಳನ್ನು…
ವಿಜಯಪುರ : ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕಾದ ಅಧಿಕಾರಿಯೊಬ್ಬರು ಕಚೇರಿಗೆ ಬಾರದೆ ಹೋಟೆಲ್‌ನಲ್ಲಿ ಕಾಲಹರಣ ಮಾಡುತ್ತಿದ್ದಲ್ಲದೆ, ಪ್ರಶ್ನಿಸಿದ ಸಾರ್ವಜನಿಕರ ವಿರುದ್ಧ ಉದ್ಧಟತನ ತೋರಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಆಲಮೇಲ ತಾಲೂಕಿನ ಆಹಾರ ನಿರೀಕ್ಷಕರಾದ (Food Inspector)…
ವರದಿ. ಆನಂದ್. ಅಗರಖೇಡ ಝಳಕಿ ಬರಗಾಲದ ಅಂಜಿಕೆಯಂದಾಗಿ ರೈತ ಬಿತ್ತನೆ ಬಿಜಗಳು ರೈತ ಸಂಪರ್ಕ ಕೆಂದ್ರ ವಿತರಣೆ ಪ್ರಾರಂಭಿಸಿದ್ದರು ಇತ್ತ ಇಣುಕಿದ್ದಿಲ್ಲ , ಎರಡು ದಿನಗಳು ಸುರಿದ ಮಳೆಗೆ ರೈತನ ಮೊಗದಲ್ಲಿ ಮೂಡಿದ ಮಂದಹಾಸ, ಇವಾಗ ಬಳ್ಳೊಳ್ಳಿ ರೈತ ಸಂಪರ್ಕ ಕೆಂದ್ರದತ್ತ…
ವರದಿ ಆನಂದ್. ಅಗರಖೇಡ ಝಳಕಿ.ಎಲ್ಲರು ಮತದಾರರ ಪಟ್ಟಿ ಪರಿಸ್ಕರಣೆಗೆ ಸಹಕರಿಸಿ, ನಿಜವಾದ ಮತದಾನ ಪಟ್ಟಿ ರೂಪಿಸಲು ಮತ್ತು ನಕಲಿ ಮತದಾನ ಹೋಗಲಾಡಿಸೋಣ ಎಂದು ಗ್ರಾಮದ ಮುಖಂಡರು ಭೀಮಾಶಂಕರ ವಾಲಿಕಾರ ಹೇಳಿದರು. ಬಳ್ಳೊಳ್ಳಿ ಗ್ರಾಮದಲ್ಲಿ ಗ್ರಾಮದ ಬಿ. ಎಲ್. ಓ ಮತ್ತು ಮುಖಂಡರ…
ವರದಿ. ಆನಂದ. ಅಗರಖೇಡ ಝಳಕಿ. ಪ್ರತಿ ವರ್ಷದಂತೆ ಈ ವರ್ಷಕೂಡಾ ಬಳ್ಳೊಳ್ಳಿ ಗ್ರಾಮದಲ್ಲಿ ರೈತರು ಎತ್ತುಗಳನ್ನು ಶೃಂಗಾರ್ ಮಾಡಿ, ಸಂಪ್ರದಾಯಕವಾಗಿ, ಶಾಂತರೀತಿಯಲ್ಲಿ ಕಾರ ಹುಣ್ಣಿಮೆ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದ ರೈತರಾದ ಸುರೇಶ ಪಾಟೀಲ, ಪ್ರಕಾಶ ತುಪ್ಪದ, ರಮೇಶ ತುಪ್ಪದ,…
ವಿಜಯಪುರ : ದೇವರಹಿಪ್ಪರಗಿತಾಲೂಕಿನ ಕೋರವಾರ ಗ್ರಾಮದಲ್ಲಿಸನ್ಸೂರ ಸೋಲಾರ ಪಾರ್ಕ ಪಾರ್ಟಿಸೆವೆನ್ ಪ್ರೈವೇಟ್ ಲಿಮಿಟೆಡ್ (ವಿಂಡಪ್ಯಾನ್) ಕಂಪನಿಯಿಂದ ರೈತರಿಗೆ ಆಗಿರುವ ಮೋಸದ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಂಡು ಹಾಗೂ ರೈತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ…